Media Coverage
ನವೋ ದ್ಯಮ ಕ್ಲಸ್ಟರ್ ಸ್ಥಾಪನೆಗೆ ₹1,000ಕೋ ಟಿ ವಿನಿಯೋ ಗ: ಪ್ರಿಯಾಂ ಕ್ ಖರ್ಗೆ
Published In: Prajavani
ರಾಜ್ಯದ ಭೌಗೋಳಿಕ ಮತ್ತು ಪ್ರಾದೇಶಿಕ ಲಕ್ಷಣಗಳಿಗೆ ಅನುಗುಣವಾಗಿ ವಿವಿಧ ನವೋದ್ಯಮ ಕ್ಲಸ್ಟರ್ಗಳನ್ನು ಸ್ಥಾಪಿಸಲು ಮುಂದಿನ ಒಂದು ವರ್ಷದಲ್ಲಿ ₹1,000 ಕೋಟಿ ವಿನಿಯೋಗಿಸುತ್ತೇವೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
